ರಾಜ್ಯ

03/03 /2024 ರಂದು ಶರಣಬಸಪ್ಪ ಗೌಡ ದರ್ಶನಾಪುರ್ ಅವರ 64 ನೇ ಹುಟ್ಟು ಹಬ್ಬದ ಆಚರಣೆ

WhatsApp Group Join Now
Telegram Group Join Now

*03/03 /2024 ರಂದು ಶರಣಬಸಪ್ಪ ಗೌಡ ದರ್ಶನಾಪುರ್ ಅವರ 64 ನೇ ಹುಟ್ಟು ಹಬ್ಬದ ಆಚರಣೆ* ಮಾನ್ಯ ಸಚಿವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು,ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, (ವಿಧಾನಸಭೆ)ಶಹಾಪುರ ಮತಕ್ಷೇತ್ರ, ಶರಣಬಸಪ್ಪಗೌಡ ದರ್ಶನಾಪುರ ಅವರ 64 ನೇ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ 3-3-2024 ರವಿವಾರ ಬೆಳಿಗ್ಗೆ 7:00 ಗಂಟೆಗೆ. ಶಹಾಪುರ ನಗರದ ಮಾರುಕಟ್ಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಪೂಜೆ, ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ,ನಗರದ ಗೋ ಶಾಲೆಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ದವಸ ಧಾನ್ಯ ವಿತರಣೆ ಮಾಡಿ ನಗರದಲ್ಲಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ನೋಟ್ಬುಕ್, ಪುಸ್ತಕ,ಪೆನ್ನು,ಇನ್ನಿತರ ಕಲಿಕಾ ಸಾಮಗ್ರಿಗಳು ವಿತರಣೆ ಕಾರ್ಯಕ್ರಮವಿರುತ್ತದೆ. ಆದ್ದರಿಂದ ಪಕ್ಷದ ಹಿರಿಯ ಮುಖಂಡರು ಎಲ್ಲಾ ಮಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು, ಯುವ ಕಾರ್ಯಕರ್ತರು, ಭಾಗವಹಿಸಬೇಕೆಂದು ಅಭಿಮಾನಿ ಬಳಗದಿಂದ ತಿಳಿಸಿದರು

ಸ್ಥಳ : ಶ್ರೀ ಆಂಜನೇಯ ದೇವಸ್ಥಾನ ಮಾರುಕಟ್ಟೆ ಶಹಪುರ್

WhatsApp Group Join Now
Telegram Group Join Now

Related Posts