ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಬೈಕ್ ಸವಾರ ಸಾವು

Jul 29, 2023 - 14:32
 0  97

Google  News WhatsApp Telegram Facebook

ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಬೈಕ್ ಸವಾರ ಸಾವು

Janaa Akrosha News Desk.

ವಿಜಯಪುರ: ಜು.29:ಲಾರಿ ಹಾಗೂ ಬೈಕ್ ಮಧ್ಯೆ
ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನಅಜನಾಳ ಗ್ರಾಮದ ಬಳಿ ನಡೆದಿದೆ.
ಬೈಕ್ ಸವಾರ ಭೀಮಾಶಂಕರ ತಳವಾರ (40) ಸ್ಥಳದಲ್ಲೇ
ಸಾವನ್ನಪ್ಪಿದ್ದಾನೆ. ಅಲ್ಲದೇ, ಹಿಂಬದಿಯಲ್ಲಿದ್ದ ಇಬ್ಬರು
ಮಹಿಳೆಯರಿಗೆ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿ ಹಾಗೂ
ಗಾಯಾಳು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ನಿವಾಸಿಗಳುಆಗಿದ್ದಾರೆ. ಘಟನೆ ಬಳಿ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಸಂಭವಿಸಿದೆ.

Google  News WhatsApp Telegram Facebook
HTML smaller font

.

.