ಶ್ರೀಕೃಷ್ಣ ಜಯಂತಿ ಆಚರಣೆ ಅ.೩ಕ್ಕೆ ಗೊಲ್ಲ(ಯಾದವ) ಸಮಾಜದಜಿಲ್ಲಾಧ್ಯಕ್ಷ ತಾಯಪ್ಪ ಕಾಳೆಬೆಳಗುಂದಿ ಪತ್ರಿಕಾಗೋಷ್ಠಿ

Oct 1, 2023 - 08:14
 0  15

Google  News WhatsApp Telegram Facebook

ಶ್ರೀಕೃಷ್ಣ ಜಯಂತಿ ಆಚರಣೆ ಅ.೩ಕ್ಕೆ  ಗೊಲ್ಲ(ಯಾದವ) ಸಮಾಜದಜಿಲ್ಲಾಧ್ಯಕ್ಷ ತಾಯಪ್ಪ ಕಾಳೆಬೆಳಗುಂದಿ ಪತ್ರಿಕಾಗೋಷ್ಠಿ

Janaa Akrosha News Desk.

ಯಾದಗಿರಿಜಿಲ್ಲಾಗೊಲ್ಲ(ಯಾದವ) ಸಮಾಜದಿಂದ ಶ್ರೀಕೃಷ್ಣ ಜಯಂತಿಯನ್ನು .೩ರಂದು ಆಚರಣೆಯನ್ನುಆಚರಣೆ ಮಾಡಲಾಗುತ್ತಿದೆಎಂದು ಸಮುದಾಯದಜಿಲ್ಲಾಧ್ಯಕ್ಷತಾಯಪ್ಪಯಾದವ ತಿಳಿಸಿದರು.

                ನಗರದಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದಅವರುಜಿಲ್ಲೆಯಇತಿಹಾಸದಲ್ಲೇಇದೇ ಮೊದಲ ಬಾರಿಗೆ ನಮ್ಮಕುಲದೈವ ಶ್ರೀಕೃಷ್ಣ ಜಯಂತಿಯನ್ನುಯಾದಗಿರಿಯಜಿಲ್ಲಾಕ್ರೀಡಾAಗಣ ಪಕ್ಕದಲ್ಲಿಇರುವರಾಯಲ್ಗ್ರೀನ್ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

                ಕಾರ್ಯಕ್ರಮಕ್ಕೂ ಮುನ್ನಅಂದು ಬೆಳಗ್ಗೆ ೧೦.೩೦ನಿ.ಕ್ಕೆ ಬಗರದ ಶಾಸ್ತಿçà ವೃತ್ತದಲ್ಲಿ ಶ್ರೀಕೃಷ್ಣ ಪರಮಾತ್ಮರ ಬೃಹತ್ ಭಾವಚಿತ್ರ ಮೆರವಣಿಗೆಗೆಚಿತ್ರದುರ್ಗದ ಮಹಾ ಸಂಸ್ಥಾನ ಮಠದ ಪೂಜ್ಯರಾದಯಾದವಾನಂದ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಶಾಸ್ತಿçà ವೃತ್ತದಿಂದ ಪ್ರಾರಂಭಗೊಳ್ಳುವ ಮೆರವಣಿಗೆ ಸುಭಾಷ್ವೃತ್ತ, ವಾಲ್ಮೀಕಿ ವೃತ್ತ(ಡಿಗ್ರಿಕಾಲೇಜ್) ಮುಖಾಂತರರಾಯಲ್ಗ್ರೀನ್ಕನ್ವೆನ್ಷನ್ ಹಾಲ್ತಲುಪಲಿದೆ. ವೇಳೆ ರಾಜ್ಯದ ವಿವಿಧ ಕಲಾ ತಂಡಗಳಿA ಸಾಂಸ್ಕೃತಿಕ ನೃತ್ಯ ಪ್ರದರ್ಶನಜರುಗಲಿದೆಎಂದರು.

                ತದ ನಂತರಜರುಗುವ ಶ್ರೀಕೃಷ್ಣ ಜಯಂತಿಕಾರ್ಯಕ್ರಮವನ್ನು ಸಣ್ಣಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪದರ್ಶನಾಪುರಅವರುಉದ್ಘಾಟಿಸಲಿದ್ದಾರೆ. ಶಾಸಕರಾದರಾಜಾ ವೆಂಕಟಪ್ಪ ನಾಯಕ, ಚನ್ನಾರೆಡ್ಡಿ ಪಾಟೀಲ್ತುನ್ನೂರ, ಶರಣಗೌಡಕಂದಕೂರ, ಕರ್ನಾಟಕರಾಜ್ಯಗೊಲ್ಲ(ಯಾದವ) ಸಂಘದಅಧ್ಯಕ್ಷಡಿ.ಟಿ ಶ್ರೀನಿವಾಸ, ಉಪಾಧ್ಯಕ್ಷ ವಿಠ್ಠಲ್ ಯಾದವ, ಪ್ರಧಾನ ಕಾರ್ಯದರ್ಶಿ ಉಮಾಶಂಕರಯಾದವ, ವೆಂಕೋಬ ಯಾದವ ಮಂಗಳೂರು, ತಿಮ್ಮಯ್ಯ ಪುರ್ಲೆ, ಸತ್ಯಯಾದವ ನಾರಾಯಣಪೇಟ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆಎಂದು ಹೇಳಿದರು.

                ಪತ್ರಿಕಾಗೋಷ್ಠಿಯಲ್ಲಿಜಿಲ್ಲಾಗೊಲ್ಲ(ಯಾದವ) ಸಮಾಜದ ನೌಕರರ ಸಂಘದಅಧ್ಯಕ್ಷ ಶಾಂತಕುಮಾರಯಾದವ, ಪ್ರಮುಖರಾದಚಂದಪ್ಪಯಾದವ, ಪ್ರಕಾಶಯಾದವ, ಪ್ರದೀಪ್ ಪುರ್ಲೆ, ಮಾಳಪ್ಪ ಯಾದವ ಸೇರಿದಂತೆ ಮುಂತಾದವರಿದ್ದರು.

ಸನ್ಮಾನಸಮಾರಂಭ

                ಯಾದಗಿರಿಜಿಲ್ಲಾಗೊಲ್ಲ(ಯಾದವ) ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಶ್ರೀಕೃಷ್ಣ ಜಯಂತಿಆಚರಣೆಕಾರ್ಯಕ್ರಮದಲ್ಲಿಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪದರ್ಶನಾಪುರ, ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ, ಯಾದಗಿರಿಯಚನ್ನಾರೆಡ್ಡಿ ಪಾಟೀಲ್ತುನ್ನೂರ ಮತ್ತುಗುರುಮಠಕಲ್ ಶರಣಗೌಡಕಂದಕೂರಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ. ಇದರಜತೆಗೆಜಿಲ್ಲೆಯಲ್ಲಿಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.೮೦ಕ್ಕಿಂತ ಅಧಿಕ ಫಲಿತಾಂಶ ಪಡೆದಗೊಲ್ಲ(ಯಾದವ) ಸಾಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಹಿಸಲಾಗುತ್ತದೆಎಂದು ಸಮಾಜದಜಿಲ್ಲಾಧ್ಯಕ್ಷತಾಯಪ್ಪಯಾದವ ಕಾಳೆಬೆಳಗುಂದಿ ಅವರು ತಿಳಿಸಿದರು.

Google  News WhatsApp Telegram Facebook
HTML smaller font

.

.