ಕಡೆಚೂರು ಗ್ರಾಮಪಂಚಾಯತಿಗೆ ಕನ್ನ, ಎಲ್ಲಾ ಅನುದಾನಗಳನ್ನು ಬಾಚಿ ಬಾಚಿ ತಿಂದ ಕದೀಮರು

Aug 24, 2023 - 17:57
 0  423

Google  News WhatsApp Telegram Facebook

ಕಡೆಚೂರು ಗ್ರಾಮಪಂಚಾಯತಿಗೆ ಕನ್ನ, ಎಲ್ಲಾ ಅನುದಾನಗಳನ್ನು ಬಾಚಿ ಬಾಚಿ ತಿಂದ ಕದೀಮರು

Janaa Akrosha News Desk.

ಕಡೆಚೂರು ಗ್ರಾಮಪಂಚಾಯತಿಗೆ ಕನ್ನ, ಎಲ್ಲಾ ಅನುದಾನಗಳನ್ನು ಬಾಚಿ ಬಾಚಿ ತಿಂದ ಕದೀಮರು!

ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಕಡೆಚೂರು ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಜಯ ಕರ್ನಾಟಕ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷರಾದ ವೀರೇಶ್ ಅವರು ಆರೋಪಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ದೂರನ್ನು ಸಲ್ಲಿಸಿದ್ದಾರೆ. ಅವರ ದೂರಿನ ವಿವರ ಈ ಕೆಳಗಿನಂತಿದೆ.ಅದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.

24-08-2023

ವಿಷಯ: ಯಾದಗಿರಿ ತಾಲೂಕಿನ ಕಡೇಚೂರ ಗ್ರಾ.ಪಂ.ಯಲ್ಲಿ 2021-22 4 2022-23 ನೇ ಸಾಲಿನ 15 ನೇ ಹಣಕಾಸು & ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಾಗೂ ಕೈಗಾರಿಕೆ ಕಂಪನಿಗಳಲ್ಲಿ, ಕರವಸೂಲಿಯಲ್ಲಿ ಕೂಡಾ ಅವ್ಯವಹಾರ ಎಸಗಿದ ಬಗ್ಗೆ ದೂರು ನೀಡಿದ್ದು, 3:24-08 2025 ರಂದು ನಿಗದಿಪಡಿಸಿದ ತನಿಖಾ ದಿನಾಂಕವನ್ನು ವಿನಾಕಾರಣ ಮುಂದೂಡಿರುವ ಪರಿಶೀಲನಾ ತಂಡದ ಮುಖ್ಯಸ್ಥರು ಹಾಗೂ ತಾಲೂಕಾ ಯೋಜನಾಧಿಕಾರಿಗಳು ತಾ.ಪಂ, ಯಾದಗಿರಿ: ಅವರ ಮೇಲೆ ಕ್ರಮ ಕೈಗೊಳ್ಳುವ ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಸೈದಾಪೂರ ವಲಯ - ಕಡೇಚೂರ ಸಾರ್ವಜನಿಕರು ಮನವಿ ಮಾಡುವುದೇನೆಂದರೆ, ಶ್ರೀಮತಿ ಜಯಶ್ರೀ ಪಿಡಿಓ ಗ್ರಾಪಂ, ಕಡೇರ ಇದ್ದು ಈ ಗ್ರಾಪಂಯಲ್ಲಿ ಅವರು ಸ್ಥಳೀಯರಾಗಿದ್ದು, ತಮಗೆ ಬೇಕಾದವರ ಜೊತೆಗೆ ಶಾಮೀಲಾಗಿ ಕೆಲಸ ಮಾಡುತ್ತಿದ್ದು, ಇವರ ಮೇಲೆ ದೂರುಗಳಿದ್ದರು, ಕಡೇಚೂರ ಗ್ರಾ.ಪಂ.ಯ 2021-23, 2022-13 ನೇ ಸಾಲಿನವರೆಗೆ 13 ನೇ ಹಣಕಾಸು & ಮನರೇಗಾ (ಉದ್ಯೋಗ ಖಾತ್ರಿ) ಯೋಜನೆಯಡಿ ಕಾಮಗಾರಿಗಳು ಮಾಡದೇ ವರ್ ಡ್ರಾ ಮಾಡಿದ್ದು, ಮತ್ತು ಕಡಿಮೆ ಕಾಮಗಾರಿ ತೋರಿಸಿ, ಹೆಚ್ಚಿನ ಮೊತ್ತದ ಬಿಲ್ ಡಾ. ಮಾಡಿದ್ದು, ಅಲ್ಲದೇ ಖುದ್ದು ತಮಗೆ ಬೇಕಾದವರಿಗೆ ಕೆಲಸ ಕೊಟ್ಟು ಹಣ ಲೂಟಿ ಮಾಡಿರುತ್ತಾರೆ. ವಸತಿ ಯೋಜನೆಯಡಿ ಬಂದಂತಹ ಮನೆಗಳನ್ನು ಬುನಾಡಿ, ಕಟ್ಟಡ ಕಾಮಗಾರಿ ಹಂತದಲ್ಲಿರುವಾಗಲೇ ಅವುಗಳನ್ನು ಜಿಪಿಎಸ್ ಮಾಡಿ ಪೂರ್ಣ ಮುಗಿಯದೇ ಇದ್ದರೂ ಕೂಡಾ ಫರಾನುಭವಿಗಳಿಗೆ ಹಣ ಡ್ರಾ ಮಾಡಿರುತ್ತಾರೆ. ಕಡೇಚರ: ಗ್ರಾಪಂ, ವ್ಯಾಪ್ತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಶೌಚಾಲಯ ಇರದೇ ಇದ್ದರೂ ಕೂಡಾ ಆಪೂರ್ಣವಾಗಿದ್ದರು ಅವುಗಳಿಗೆ ಸಹಾಯಧನ ನೀಡಿ, ಅವ್ಯವಹಾ ಎರಗಿದ್ದು, ತಾವುಗಳು ಸ್ಥಳಗಳು. ದಾಖಲೆಗಳು ಪರಿಶೀಲಿಸಿದರೆ ಅವ್ಯವಹಾರ ಗೊತ್ತಾಗುತ್ತದೆ.

ನಾವು ದೂರು ಕೊಟ್ಟ ನಂತರ ತಾಲೂಕಾ ಪಂಚಾಯತ ಯಾದಗಿರಿ ರವರು ದಿ: 24-08-2023 ರಂದು ಬೆ. 11-00 ಗಂಟೆಗೆ ಕಡೇಚೂರ ಗ್ರಾ.ಪಂ.ಯಲ್ಲಿ ಸ್ಥಾನಿಕವಾಗಿ ವಿಚಾರಣೆಯನ್ನು ಜ್ಞಾಪನ ಪತ್ರ 30, ತಾಪಯಾ / ಸಿಬ್ಬಂದಿ ಆಡಳಿತ/2023-24 2418-2025 ರಂದು ನಿಗಧಿಪಡಿಸಿದ್ದು, ನಾನು ಕೆಲಸ-ಕಾರ್ಯ ಬಿಟ್ಟು ವಿಚಾರಣೆಗೆ ಕಾದು ಕುಳಿತಿದ್ದೇನು, ಆದರೆ, ಸದರಿ ಅಧಿಕಾರಿಯ ಯಾವುದೇ ಸಕಾರಣವಿಲ್ಲದೇ ವಿಚಾರಣೆ ಮುಂದೂಡಿದ್ದು, ನೋಡಿದರೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವಿಚಾರಣೆ ಮುಂದೂಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಮ್ಮ ಪತಿಕೆ ಹೇಳಿಕೆ ಮೂಲಕ ನಾನು ವಿರೇಶ

ಸಜ್ಜನ ಕಡೇಚೂರು: ವಲಯ ಅಧ್ಯಕ್ಷರು ಸೈದಾಪೂರ ಜಯ ಕರ್ನಾಟಕ ರಕ್ಷಕ ಸೇನೆ ವತಿಯಿಂದ ವಿನಂತ

ಮಾಡುತ್ತೇನೆ.

ತಮ್ಮ ವಿಶ್ವಾಸಿ

ವಿರೇಶ್ ಸಜ್ಜನ್ ಕಡೇಚೂರ ಅಧ್ಯಕ್ಷರು ಸೈದಾಪೂರ ವಲಯ ಜಯ ಕರ್ನಾಟಕ ರಕ್ಷಣಾ ಸೇನೆ .9343246123

Google  News WhatsApp Telegram Facebook
HTML smaller font

.

.