ಅಪರಾಧ

ಕಾಣೆಯಾದ ಪುರುಷನ ಪತ್ತೆಗೆ ಮನವಿ

WhatsApp Group Join Now
Telegram Group Join Now

ಯಾದಗಿರಿ : ಡಿಸೆಂಬರ್ 02,  :  ಸಾಬರೆಡ್ಡಿ ಸುಮಾರು 45 ವರ್ಷ ಪುರುಷ ಕಾಣೆಯಾದ ಹಿನ್ನೆಲೆ ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಸೈದಾಪೂರ ಪೊಲೀಸ್ ಇನ್ಸ್ಪೆಕ್ಟರ್ ವಿನಾಯಕ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಸೈದಾಪೂರ ಠಾಣೆ ವ್ಯಾಪ್ತಿಯಲ್ಲಿ ಬರುವ ಕಿಲ್ಲನಕೇರಾ ಗ್ರಾಮದ 2024ರ ಅಕ್ಟೋಬರ್ 17 ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಹೋದವನು ಮರಳಿ ಬಂದಿರುವುದಿಲ್ಲ. ಮರಳಿ ಬಾರದೆ ಕಾಣೆಯಾದ ಬಗ್ಗೆ ಬಸ್ ನಿಲ್ದಾಣ ಹತ್ತಿರದಲ್ಲಿ, ಬೀಗರ ನೆಂಟರ, ನಮ್ಮ ಅಣ್ಣತಮ್ಮಂದಿರು ಮತ್ತು ಸಂಬAಧಿಕರು ಇರುವ ಕಡೆ ಎಲ್ಲಾ ಕಡೆ ಹುಡಿಕಾಡಿದರು ಸಿಕ್ಕಿರುವುದಿಲ್ಲ. ಪುರುಷ ಚಹರೆ ಪಟ್ಟಿ ಮಹಿಳೆ 45  ವರ್ಷ ಇದ್ದು, ಅಂದಾಜು 5 ಫೀಟ್ 8 ಇಂಚು ಎತ್ತರ ಇದ್ದು, ಮೈಮೇಲೆ ಚಾಕ್ಲೇಟ್ ಬಣ್ಣದ ಚುಕ್ಕೆಗಳುಳ್ಳ ಅರ್ಧ ತೋಳಿ ಶರ್ಟ್ ಮತ್ತು ಬಿಳಿಯ ಬಣ್ಣದ ಲುಂಗಿ ಧರಿಸಿರುತ್ತಾನೆ. ಕನ್ನಡ, ಭಾಷೆ ಮಾತಾನಾಡುತ್ತಾಳೆ, ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸೈದಾಪೂರ ಪೊಲೀಸ್ ಠಾಣೆಗೆ ಪಿ.ಐ.ಮೊ.ನಂ.9480803582, ಕಂಟ್ರೋಲ್ ರೂ.ನಂ.98480803600, ಯಾದಗಿರಿ ದೂ.ಸಂ.08473 253738ಗೆ ಕರೆ ಮಾಡಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts