ಸ್ಥಳೀಯ

ಬೇಟಿ ಬಚಾವ್ ಬೇಟಿ ಪಡಾವ್

WhatsApp Group Join Now
Telegram Group Join Now

ಬೇಟಿ ಬಚಾವ್ ಬೇಟಿ ಪಡಾವ್

ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಪಂಚಾಯತ್ ಯಾದಗಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಿರಿನಾಡು ಕಲಾವಿದರ ಸಂಘ (ರಿ) ಯಾದಗಿರಿ ಇವರ ಸಂಯುಕ್ತದಲ್ಲಿ 2023-24 ನೇ ಸಾಲಿನ ಬೀದಿ ನಾಟಕ ಕಾರ್ಯಕ್ರಮ ಆಯೋಜನಗೊಂಡಿತು ಹೆಣ್ಣು ಕಲಿತರೆ ಶಾಲೆ ಒಂದು ತೆರೆದಂತೆ ಹಾಗೂ ಹೆಣ್ಣಿನ ಮೇಲೆ ದೌರ್ಜನಗಳು ಹಾಗೂ ಹೆಣ್ಣಿಗೆ ಸರಿಯಾದ ಶಿಕ್ಷಣ ಮೂಡಿಸಬೇಕು ಹಾಗೂ ಹೆಣ್ಣಿಗೆ ಸರಿಯಾದ ವಯಸ್ಸಿಗೆ ಮದುವೆ ಮಾಡಬೇಕು ಇಲ್ಲದಿದ್ದರೆ ಮದುವೆ ಮಾಡಿಕೊಂಡ ಮಧುವರರಿಗೂ ತಂದೆ ತಾಯಿಗೂ ಕಾನೂನು ರೀತಿಯಲ್ಲಿ ಶಿಕ್ಷೆ ಆಗುತ್ತೆ ಅಂತ ಹೇಳಿ ಅರಿವು ಮೂಡಿಸುವ ಬಗ್ಗೆ ಹಾಗೂ ಭ್ರೂಣ ಹತ್ಯೆಗಳು ನಿಷೇಧ. ಹಾಗೂ ಹೆಣ್ಣು ಮಕ್ಕಳಿಗೆ ದುಡಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರದ ಎಂದು ಅರಿವು ಮೂಡಿಸುವ ಬಗ್ಗೆ ಹಾಗೂ ಹೆಣ್ಣು ಯಾವುದಕ್ಕೂ ಕೀಳಲ್ಲ ಬಾ ಅರಿವು ಮೂಡಿಸುವ ಬಗ್ಗೆ ಹಲವಾರು ವಿಷಯಗಳನ್ನು ನಾಟಕದ ಮುಖಾಂತರ ಗೋಗಿ ಕೆ ಗ್ರಾಮದಲ್ಲಿ ನಾಟಕದ ಮುಖಾಂತರ ಆಯೋಜನೆಗೊಂಡಿತ್ತು

ಶ್ರೀ ಮತಿ ವಿದ್ಯಾ ಕುಡ್ಡಲಗಿ ಮೇಲ್ವಿಚಾರಕರು

ಶ್ರೀಮತಿ ರೇಣುಕಾ ಹೊಸ್ಮನಿ ಅಂಗನವಾಡಿ ಕಾರ್ಯಕರ್ತೆ

ಶ್ರೀಮತಿ ಸತೀಶ್ ಕಾಂತಮ್ಮ ಹೋಸ್ಮನಿ ಅಂಗನವಾಡಿ ಕಾರ್ಯಕರ್ತ

ಶ್ರೀಮತಿ ಮಲ್ಲಮ್ಮ ಅಂಗನವಾಡಿ ಸಹಾಯಕಿ

ಶ್ರೀಮತಿ ನಿಂಗಮ್ಮ ಅಂಗನವಾಡಿ ಸಹಾಯಕಿ

ಶ್ರೀಮತಿ ಹೊನ್ನಮ್ಮ ಅಂಗನವಾಡಿ ಸಹಾಯಕಿ

ಗ್ರಾಮ ಪಂಚಾಯತ್ ಸದಸ್ಯರು ಊರಿನ ಹಿರಿಯರು ಶಾಲಾ ಮಕ್ಕಳು ಭಾಗಿಯಾಗಿದ್ದರು

WhatsApp Group Join Now
Telegram Group Join Now

Related Posts