ಸ್ಥಳೀಯ

ಸವಿಧಾನ ಬದಲಿಸುತ್ತೇವೆ ಎಂದು ಹೇಳುವವರನ್ನೇ ಚುನಾವಣೆಯಲ್ಲಿ ಬದಲಾಯಿಸಿ ಎಂದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಜಗುಣ ದೋರನಹಳ್ಳಿ

WhatsApp Group Join Now
Telegram Group Join Now

ಸವಿಧಾನ ಬದಲಿಸುತ್ತೇವೆ ಎಂದು ಹೇಳುವವರನ್ನೇ ಚುನಾವಣೆಯಲ್ಲಿ ಬದಲಾಯಿಸಿ ಎಂದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಜಗುಣ ದೋರನಹಳ್ಳಿ
ಪದೇ ಪದೇ ಭಾರತದ ಸಂವಿಧಾನವನ್ನು ಬದಲಿಸುತ್ತೇವೆ ನಮಗೆ ನಾಲ್ಕು ನೂರು ಸ್ಥಾನ ಲೋಕಸಭೆಯಲ್ಲಿ ಬಂದರೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ಹೇಳಿಕೆಯನ್ನು ನಿಜಕ್ಕೂ ಕೂಡ ಖಂಡನೆಯ ವಿಷಯ ಇಡೀ ವಿಶ್ವಕ್ಕೆ ಮಾದರಿಯಾಗಿರ್ತಕ್ಕಂತ ಭಾರತದ ಸಂವಿಧಾನವನ್ನು ನೂರಾರು ಜಾತಿ ಧರ್ಮ ಮತ್ತು ಎಲ್ಲರನ್ನೂ ರಕ್ಷಣೆ ಮಾಡುತ್ತಿದೆ ದಲಿತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಮತ್ತು ವಿವಿಧ ಎಲ್ಲಾ ಜನಾಂಗದವರಿಗೆ ಸಂವಿಧಾನದಲ್ಲಿ ಮೀಸಲಾತಿ ಸಿಕ್ಕಿದೆ ಭಾರತದ ಸಂವಿಧಾನದಿಂದ ಸಣ್ಣ ಕಡೆ ವ್ಯಕ್ತಿಯಿಂದ ಹಿಡಿದುಕೊಂಡು ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿಯುವರೆಗೂ ಕೂಡ ಭಾರತದ ಸಂವಿಧಾನದಿಂದ ಎಲ್ಲಾ ಹಕ್ಕುಗಳು ದೊರಕಿದೆ ಅಂತ ಸಂವಿಧಾನವನ್ನು ಪರಮಪೂಜ್ಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾವಿರಾರು ದಿನ ವಿವಿಧ ರಾಷ್ಟ್ರದ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸುಂದರವಾದ ಸಂವಿಧಾನವನ್ನು ಅರ್ಪಿಸಿದ್ದಾರೆ ಇಂತಹ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಅವರ ಪಕ್ಷ ಬಿಜೆಪಿಯನ್ನ ನಾವು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಾವು ಅವರಿಗೆ ತಕ್ಕ ಪಾಠವನ್ನು ಕಲಿಸೋಣ ಎಂದು ನಿಜಗುಣ ದೊರನಹಳ್ಳಿ ಅವರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ

WhatsApp Group Join Now
Telegram Group Join Now

Related Posts