ಅಪರಾಧ

ಭೀಕರ ಅಪಘಾತ: ಪತಿ ಪತ್ನಿ ಸಾವು

WhatsApp Group Join Now
Telegram Group Join Now

ಮುದಗಲ್, 19 ಏಪ್ರಿಲ್ : ತಾವರಗೇರಾ ರಸ್ತೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪತಿ ಶಿವಬಸಪ್ಪ(೩೬) ಪತ್ನಿ ಹೊನ್ನಮ್ಮ (೩೨) ದುರ್ಮರಣಕ್ಕಿಡಾದ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಿವುಕುಮಾರ, ಮಸ್ಕಿ ವೃತ್ತ ಸಿಪಿಐ ಮಲ್ಲಿಕಾರ್ಜುನ ಇಕ್ಕಳಿಕಿ, ಪಿಎಸ್ಐ ಸದ್ದಾಂ ಹುಸೇನ, ಕ್ರೈಂ ಪಿಎಸ್ಐ ಮಲ್ಲಪ್ಪ ಭೇಟಿ ನೀಡಿದರು. ಮುದಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

WhatsApp Group Join Now
Telegram Group Join Now

Related Posts