Hot

HOT

ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣ : ಮುಂಜಾಗ್ರತಾ ಕ್ರಮ ವಹಿಸಿ

ಯಾದಗಿರಿ : ಜುಲೈ 15,  :  2024ರ ಜುಲೈ 13 ರಂದು ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣದ ಪರಿಶೀಲಿಸಲಾಯಿತು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಭುಲಿಂಗ ಮಾನಕರ್ ಅವರು ತಿಳಿಸಿದ್ದಾರೆ. ಕಾಕಲವಾರ ಗ್ರಾಮದಲ್ಲಿ ಸುಮಾರ 12…

ದೌರ್ಜನ್ಯಕ್ಕೆ  ನೊಂದ ಸಂತ್ರಸ್ತರಿಗೆ ಆದ್ಯತೆ ಮೇಲೆ ಪರಿಹಾರ ವಿತರಿಸಿ: ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ: ಜುಲೈ, 15 : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವಂತಹ ಗ್ರಾಮಗಳ ಪಟ್ಟಿಯನ್ನು ಇಟ್ಟುಕೊಂಡು ತಕ್ಷಣ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿ ಸೂಕ್ತ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.  ಅಸ್ಪೃಶ್ಯತೆ ಆಚರಣೆ…

ಕ.ಕ.ಸಂಸದರೇ ಏಮ್ಸ್ ಸ್ಥಾಪನೆಗೆ ಧ್ವನಿಯೆತ್ತಿ: ಟಿ.ಎನ್.ಭೀಮುನಾಯಕ

ಯಾದಗಿರಿ: ಅಖಿಲ ಭಾರತ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆ(AIIಒS) ಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ನಿರಂತರವಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಕೇಂದ್ರ ಸರಕಾರದ ವಿಳಂಬತನ, ಕಲ್ಯಾಣ ಕರ್ನಾಟಕ ಪ್ರದೇಶದ ವಿರೋಧಿ ನೀತಿಯನ್ನು ಖಂಡಿಸಿ, ಕೂಡಲೇ…

ತಾಲೂಕು ಮಟ್ಟದ ಮರಳು ಸಮಿತಿ

ಯಾದಗಿರಿ : ಜುಲೈ 15,  : ಜಿಲ್ಲೆಯ ಎಲ್ಲಾ ಮರಳು ತಪಾಸಣಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಅಕ್ರಮ ಮರಳು ಸಾಗಾಣಿಕೆ ಸಂಬAಧಿಸಿದAತೆ ಸಾರ್ವಜನಿಕರಿಂದ ಹೆಚ್ಚಿನ ದೂರಗಳು ಬರುತ್ತಿದ್ದು ಸದರಿ ದೂರುಗಳ ಕುರಿತು ಅಗತ್ಯ ಕ್ರಮ ವಹಿಸಿ, ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವ…

ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣುಮಕ್ಕಳು

ಯಾದಗಿರಿ : ಜುಲೈ 12, : ಮಿಷನ್ ಶಕ್ತಿಯ 100 ದಿನಗಳ ವಿಶೇಷ ಅಭಿಯಾನಡಿಯಲ್ಲಿ, ಭಾರತೀಯ ಕಾನೂನಲ್ಲಿ ಸೇರ್ಪಡೆಯಾದ ಹೊಸ ಕಾನೂನಗಳ ಕುರಿತು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರೇಮ್‌ಮೂರ್ತಿ ಅವರು ಮಾಹಿತಿ ನೀಡಿದರು. 2024ರ ಜುಲೈ 12ರ…

ಯಾದಗಿರಿ ಶಾಸಕರಿಗೆ ಮಂಪರು ಪರೀಕ್ಷೆಗೆ ಕರವೇ ಆಗ್ರಹ

ಯಾದಗಿರಿ: ಅಕ್ರಮ ಮರುಳುಗಾರಿಕೆ ದಂಧೆಯಲ್ಲಿ ರಾಜಕಾರಣಿಗಳು ಸೇರಿ ಯಾದಗಿರಿ ಶಾಸಕ ಮತ್ತು ಶಾಸಕರ ಪುತ್ರರು ಭಾಗಿಯಾಗಿರುವ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್,ಭೀಮುನಾಯಕರವರು ಯಾದಗಿರಿ ಜಿಲ್ಲೆಯಾದ್ಯಂತ ನಡೆಯುವಂತ ಅಕ್ರಮ ಮರಳುಗಾರಿಕೆ…

ಶಹಾಪೂರ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಯಾದಗಿರಿ : ಜೂನ್ 29,  ಶಹಾಪುರ ತಾಲೂಕು ಪಂಚಾಯತ ಕಚೇರಿಯ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು https://www.facebook.com/help/203805466323736/?helpref=uf_share ಈ ಸಂದರ್ಭದಲ್ಲಿ…

ಶಾಸ್ತಿçನಗರ ಮದನಪುರ ಸ್ಲಂ ನಿವಾಸಿಗಳ ಹೋರಾಟದ 220ನೇ ದಿನಕ್ಕೆ ಚಿತ್ರನಟ ಚೇತನ ಅಹಿಂಸಾ ಭೇಟಿ; ಬೆಂಬಲ

ಬಡಜನರ ಸಮಸ್ಯೆ ಅಂತಃಕರಣದಿAದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ ಶಾಸ್ತಿçನಗರ ಮದನಪುರ ಸ್ಲಂ ನಿವಾಸಿಗಳ ಹೋರಾಟದ 220ನೇ ದಿನಕ್ಕೆ ಚಿತ್ರನಟ ಚೇತನ ಅಹಿಂಸಾ ಭೇಟಿ; ಬೆಂಬಲ ಯಾದಗಿರಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕಳೆದ 7 ತಿಂಗಳಿನಿAದ ನಡೆಸುತ್ತಿರುವ…

ನೀರಿನ ಪರಿಕ್ಷೆ ಏಳು ದಿನಗಳ ವಿಶೇಷ ಅಭಿಯಾನ ಹಾಗೂ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳಿಗೆ  Field Test Kit (FTK) ಕುರಿತು ತರಬೇತಿ

ಜಿಲ್ಲಾ ಪಂಚಾಯತ ಯಾದಗಿರಿ ಹಾಗೂ ಗ್ರಾಮೀಣ ಕುಡಿಯುವ ನೀರು & ನೈಮ೯ಲ್ಯ ವಿಭಾಗ ಯಾದಗಿರಿ ಇವರ ಸಹಯೋಗದಲ್ಲಿ ದಿನಾಂಕ 28/06/2024 ಹಾಗೂ 29/06/2024  ರ ಎರಡು ದಿನಗಳ ತರಭೇತಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿಗಳಾದ ಶ್ರೀಮತಿ ಗರಿಮಾ ಪನ್ವಾರ ಅವರು…

ಹೆಣದ ಮೇಲೆ ಹಣ ಮಾಡಲು ನಿಂತಿತೆ ಭ್ರಷ್ಟ ವ್ಯವಸ್ಥೆ?

ಯಾದಗಿರಿ: ಹೆಣದ ಮೇಲೆ ಹಣ ಮಾಡಲು ನಿಂತರೇ ಯಾದಗಿರಿ ಜಿಲ್ಲಾ ಪೋಲಿಸರು ಎನ್ನುವ ಪ್ರಶ್ನೆಯೊಂದು ಜನ ಸಾಮಾನ್ಯರಲ್ಲಿ ಹರಿದಾಡುತ್ತಿದ್ದು ಸಾಮಾನ್ಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದ್ದು ಪೋಲಿಸ್‌ ಇಲಾಖೆಯ ಮೇಲೆ ಜನರಲ್ಲಿ ಸಂಶಯದ…