ರಾಜ್ಯ

ಮಟಮಾರಿ: ಮೈತ್ರಿ ಪಕ್ಷದ ಪ್ರಮುಖರ ಸಭೆ

WhatsApp Group Join Now
Telegram Group Join Now

ರಾಯಚೂರು, 7 ಏಪ್ರಿಲ್ : ಮಟಮಾರಿ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಮೈತ್ರಿ ಪಕ್ಷದ ಪ್ರಮುಖ ಮುಖಂಡರ ಸಭೆಯಲ್ಲಿ ರಾಯಚೂರು ಸಂಸದ ರಾಜಾಅಮರೇಶ್ವರ್ ನಾಯಕ ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲರು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ , ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ, ಮಾಜಿ ಶಾಸಕರಾದ ತಿಪ್ಪರಾಜು ಹವಲ್ದಾರ್, ಗಂಗಾಧರ್ ನಾಯಕ್ , ಶಿವಶಂಕರ್ ವಕೀಲರು, ರವೀಂದ್ರ ಜಲ್ದಾರ್ , ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ , ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗೂರು, ಮಹಿಪಾಲರೆಡ್ಡಿ ಗುಂಜಳ್ಳಿ, ಮಹಾಂತೇಶ್ ಮುಕ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು

WhatsApp Group Join Now
Telegram Group Join Now

Related Posts