ಸ್ಥಳೀಯ

ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾಗಿ ರಮೇಶ್ ದೊರೆ ಆಲ್ದಾಳ ಮತ್ತು ಹಳ್ಳೆಪ್ಪ ಹವಾಲ್ದಾರ್ ಆಯ್ಕೆ

WhatsApp Group Join Now
Telegram Group Join Now

ಯಾದಗಿರಿ ಜಿಲ್ಲೆಯ ಜಿಲ್ಲಾ ಮಟ್ಟದ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾಗಿ ರಮೇಶ್ ದೊರೆ ಆಲ್ದಾಳ್ ಮತ್ತು ಹಳೆಪ್ಪ ಹವಾಲ್ದಾರ್ ನಗನೂರು ಇವರನ್ನು ಆಯ್ಕೆ ಮಾಡಲಾಗಿದೆ.

ಸುರಪುರದ ಜನಪ್ರಿಯ ಶಾಸಕರು ಉಗ್ರಾಣ ನಿಗಮದ ಅಧ್ಯಕ್ಷರು ಆಗಿದ್ದ ರಾಜಾವೆಂಕಟಪ್ಪ ನಾಯಕರು ಮತ್ತು ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರ ಸಲಹೆಯ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಯಗಳು ಆದೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಯ್ಕೆ ಸಮಿತಿಗೆ ಧನ್ಯವಾದಗಳನ್ನು ಹೇಳುತ್ತಾ ಸಮಾಜದ ಇಬ್ಬರು ಮುಖಂಡರು ಆಯ್ಕೆಯಾಗಿರುವುದನ್ನ ಸಂಭ್ರಮಿಸುತ್ತಾ ನಾಯಕರಿಗೆ ಸನ್ಮಾನಿಸಿ ಗೌರವಹಿಸಲಾಯಿತು.

ಈ ಸಂದರ್ಭಲ್ಲಿ ವೆಂಕಟೇಶ ಬೇಟೆಗಾರ ರಂಗನಾಥ ದೊರೆ ಹಣಮಂತ ಮಾಸ್ತರ ಮೌನೇಶ ನಾಯಕ. ರಾಘವೇಂದ್ರ. ಬಸವರಾಜ.ನಾಯಕ ಭೈಲಪ್ಪ ದರ್ಮರಾಜಾ ಬಡಿಗೇರ. ಸಿದ್ಧಣ್ಣ. ಹೆಗ್ಗರಿ. Dc ಮುಸ್ಟಳಿ ಅನೇಕ ಮುಖಂಡರು ಉಪಸ್ಥಿತರಿದ್ದರು

WhatsApp Group Join Now
Telegram Group Join Now

Related Posts