ಬೆಳಗಾವಿ, 3 ಏಪ್ರಿಲ್ : ಪೋಕ್ಸೋ ಪ್ರಕರಣದ ಆರೋಪಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನಿಲ್ ಮೂಕನವರ್ ಪೋಕ್ಸೋ ಪ್ರಕರಣ ಆರೋಪಿ. ಅನಿಲ್ ಮೂಕನವರ್ ಪೋಕ್ಸೋ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆ ಜೈಲಿಗೆ ಹೋಗಿದ್ದನು. ಇದೀಗ ಮೂರು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಗ್ರಾಮಕ್ಕೆ ಬಂದ ಆರೋಪಿ ಅನಿಲ್ ಮೂಕನವರ್ಗೆ ಸಂತ್ರಸ್ತೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಬಳಿಕ ಸಂತ್ರಸ್ತೆ ಕುಟುಂಬಸ್ಥರು ಆರೋಪಿ ಅನಿಲ್ ಮೂಕನವರ್ ಕೈಯನ್ನು ಕೈಟ್ಟಿ ಚಪ್ಪಲಿ ಹಾರ ಹಾಕಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ. ಆರೋಪಿ ಅನಿಲ್ ಮೂಕನವರ್ನನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಚಪ್ಪಲಿ ಮೆರೆವಣಿಗೆಯ ಮೂಲಕ ಪೋಕ್ಸೋ ಆರೋಪಿಗೆ ಗೌರವ!
![ಚಪ್ಪಲಿ ಮೆರೆವಣಿಗೆಯ ಮೂಲಕ ಪೋಕ್ಸೋ ಆರೋಪಿಗೆ ಗೌರವ!](https://janaaakrosha.com/wp-content/uploads/2024/04/ಪೊಚಸ.jpg)
Related Posts
State News
India
ಪನ್ನು ಹತ್ಯೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಭಾರತ ಮೂಲದ ನಿಖಿಲ್ ಗುಪ್ತಾ ಅಮೆರಿಕಾಗೆ ಹಸ್ತಾಂತರ
ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ…
World
ಡಾ. ಕೆ. ಸುಧಾಕರ್ ಭರ್ಜರಿ ಗೆಲುವಿಗೆ ಮೋದಿ ಕರೆ
ಕೋಲಾರ/೨೦ ಏಪ್ರಿಲ್ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎನ್ಡಿಎ…
Health & Fitness
ಸಕ್ಕರೆ ಕಾಯಿಲೆಯ ಒಳ ಮರ್ಮಗಳು-1
ಈಗ ನಾನು ಬರೆಯುತ್ತಿರುವ ಲೇಖನವು ಇದುವರೆಗೂ ನಾನು ಬರೆದಿರುವ ಎಲ್ಲಾ ಲೇಖನಗಳಿಗಿಂತ ಅತ್ಯಂತ…
ಗರ್ಭನಿರೋಧಕ ಚುಚ್ಚುಮದ್ದು ನೀಡುವ ಪ್ರಾಯೋಗಿಕ ಯೋಜನೆಗೆ ಸಚಿವ ಶ್ರೀ ದಿನೇಶ ಗುಂಡುರಾವ್ ಚಾಲನೆ
ಯಾದಗಿರಿ : ಮಾರ್ಚ್ 07, : ಜನಸಂಖ್ಯೆ ನಿಯಂತ್ರಣ, ತಾಯಿ ಮಗುವಿನ ಮರಣ ಪ್ರಮಾಣ ತಗ್ಗಿಸಲು ಹಾಗೂ…
ಮುನ್ನಾಬಾಯ್ಗಳೆಂಬ ಯಮದೂತರು
ರಾಜ್ಯದಾದ್ಯಂತ ಈ ನಕಲಿಗಳ ಹಾವಳಿ ಮೇರೆ ಮೀರಿದೆ. ಐಎಂಎ, ಕೆಎಂಸಿ ಕಣ್ಗಾವಲಿದ್ದರೂ ವ್ಯವಸ್ಥೆಯ…
ವಾಜಪೇಯಿ ಆರೋಗ್ಯಶ್ರೀ ಯೋಜನೆ, ಬಡವರಿಗೆ ತಲುಪದ ಯೋಜನೆ. ಬನ್ನಿ ಈ ಕುರಿತು ಮಾಹಿತಿ ನೋಡೋಣ
ವಾಜಪೇಯಿ ಆರೋಗ್ಯಶ್ರೀ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು…