ಸ್ಥಳೀಯ

ವಡಿಗೇರಾ ಜನಸ್ಪಂದನ ಕಾರ್ಯಕ್ರಮ

WhatsApp Group Join Now
Telegram Group Join Now

ವಡಿಗೇರಾ ತಾಲೂಕು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ವಡಿಗೇರಾ ತಾಲೂಕು ಪಂಚಾಯತ್ ಇಓ ಮಲ್ಲಿಕಾರ್ಜುನ ಸಂಗವಾರ, ವಡಿಗೇರಾ ತಹಶೀಲ್ದಾರ ಶ್ರೀನಿವಾಸ ಚಾಪೆಲ್, ಯಾದಗಿರಿ ಡಿವೈಎಸ್ಪಿ ಅರುಣಕುಮಾರ ಕೋಳೂರು, ಯಾದಗಿರಿ ಡಿಎಆರ್ ಡಿವೈಎಸ್ಪಿ ಭರತ್ ಜಿ ತಳವಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

(ಸಹಸ್ರಾರು ಕೋಟಿಗಳ ಲೆಖ್ಖದಲ್ಲಿ ಹಣ ಜನರ ಮೇಲೆ ಸುರಿಯಲಾಗುತ್ತಿದೆ. ಅದರೆ ಎಲ್ಲೂ ಅಭಿವೃದ್ಧಿಯಾಗುತ್ತಿಲ್ಲ. ಜನರ ತೆರಿಗೆ ಹಣ ಭ್ರಷ್ಟ ಅಧಿಕಾರಿಳು ಮತ್ತು ನಿಮ್ಮಿಂದ ಚುನಾಯಿತರಾದ ಭ್ರಷ್ಟ ರಾಜಕಾರಣಿಗಳ ಮನೆಯ ತಿಜೋರಿ ಸೇರುತ್ತಿದೆ.ಈಗ ಎಲ್ಲರಿಗೂ ಸಂಬಂಳ ನಿಗದಿಯಾಗಿದೆ, ಗ್ರಾಮ ಪಂಚಾಯತಿ ಸದಸ್ಯನಿಂದ ಪ್ರಧಾನ ಮಂತ್ರಿಗಳವರೆಗೆ. ನಾವು ಯಾರಿಂದಲೂ ಬಿಟ್ಟಿ ಸೇವೆ ಪಡೆಯುತ್ತಿಲ್ಲ. ರಾಜಕಾರಣ ಇವತ್ತಿಗೆ ಸಮಾಜ ಸೇವೆಯಾಗಿ ಉಳಿದಿಲ್ಲ. ಜನರ ಆಶಿರ್ವಾದದಿಂದ ಅಸ್ತಿತ್ವ ಕಂಡುಕೊಳ್ಳುವ ʼಬುದ್ದಿವಂತʼನೊಬ್ಬ ಚುನಾವಣೆಯ ಸಂದರ್ಬದಲ್ಲಿ ನಿಮ್ಮನ್ನು ಏಮಾರಿಸುತ್ತಾನೆ: ಏಕೆ ಗೊತ್ತೇ? ನೀವು ಮೂರ್ಖರಾದ್ದರಿಂದ!

ಬನ್ನಿ, ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರೋಣ, ನಿಮ್ಮ ಯಾವುದೇ ರೀತಿಯ ಸುದ್ದಿಗಳನ್ನು ನಮಗೆ ಕಳುಹಿಸಿಕೊಡಿ, ನಾವು ಪ್ರಕಟಿಸುತ್ತೇವೆ.)

ಲಕ್ಷ್ಮೀಕಾಂತ ನಾಯಕ ಸಂಪಾದಕರು ಮತ್ತು ಲೇಖಕರು.
9845968164

WhatsApp Group Join Now
Telegram Group Join Now

Related Posts