ಪಂಚಾಯತ್‌ ರಾಜ್‌ ವ್ಯವಸ್ಥೆ ಭ್ರಷ್ಟಾಚಾರ, ನರಕವಾದ ಗ್ರಾಮೀಣ ಬದುಕು

WhatsApp Group Join Now Telegram Group Join Now ಈ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಸ್ಥಾಪಿಸಿದ ಉದ್ಧೇಶ ಘನವಾದದ್ದಿದೆ. ಆಡಳಿತ ವ್ಯವಸ್ಥೆಯ ಅತ್ಯುತ್ತಮ ಕೊಡುಗೆ ಇದು. ಜನರ ಬದುಕನ್ನು, ಗ್ರಾಮೀಣ ಪ್ರದೇಶದ ಜನರ ಬದುಕನ್ನು ಸಮೂಲವಾಗಿ ಸುಧಾರಿಸುವ ಮಹತ್ತರ ಉದ್ದೇಶ ಇದರ ಹಿಂದೆ ಇದೆ. ಗ್ರಾಮೀಣ ಜನರು ತಮ್ಮದೇ ಒಂದು ಸ್ಥಳೀಯ ಸರ್ಕಾರ ರಚಿಸಿಕೊಂಡು ತಮ್ಮ ಬದುಕನ್ನು ತಾವೇ ಸುಧಾರಿಸಿಕೊಳ್ಳಲಿ ಮತ್ತು ತಮ್ಮನ್ನು ತಾವು ಸರ್ವಾಂಗೀಣಿಯವಾಗಿ ಅಭಿವೃದ್ಧಿಪಡಿಸಿಕೊಳ್ಳಲಿ ಎನ್ನುವುದು ಇದರ ಪ್ರಮುಖ ಉದ್ದೇಶ. ಈ ಉದ್ದೇಶ … Continue reading ಪಂಚಾಯತ್‌ ರಾಜ್‌ ವ್ಯವಸ್ಥೆ ಭ್ರಷ್ಟಾಚಾರ, ನರಕವಾದ ಗ್ರಾಮೀಣ ಬದುಕು