Hot

HOT

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಬ್ಯಾಂಕಾಕ್ ನಲ್ಲಿನಿದ್ದೆಯಲ್ಲಿ ಪಾರ್ಶ್ವವಾಯುವಿನ ಹಿಂದಿನ ಆಧ್ಯಾತ್ಮಿಕ ಕಾರಣದ ಕುರಿತು ಸಂಶೋಧನೆ ಮಂಡನೆ !ಆಧ್ಯಾತ್ಮಿಕ ಸಾಧನೆ ನಿಯಮಿತವಾಗಿ ಮಾಡಿದರೆ ನಿದ್ರೆಯಲ್ಲಿ  ಪಾರ್ಶ್ವವಾಯು ದೂರವಾಗಬಹುದು

ನಿದ್ರೆಯಲ್ಲಿ ಪಾರ್ಶ್ವ ವಾಯುವಿನ ಹಿಂದಿನ ಕಾರಣ ಶೇಕಡಾ 60-70 ರಷ್ಟು ಸಂಪೂರ್ಣವಾಗಿ ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತದೆ ಅಥವಾ ಆಧ್ಯಾತ್ಮಿಕ ಮತ್ತು ಮಾನಸಿಕ ಎರಡೂ ಆಗಿರುತ್ತದೆ, ಆದ್ದರಿಂದ ಆಧ್ಯಾತ್ಮಿಕ ಸಾಧನೆ ಮಾಡಿದರೆ ಆಧ್ಯಾತ್ಮಿಕ ಸಮಸ್ಯೆಗಳನ್ನು ಎದುರಿಸಲು…

ಕೊಪ್ಪಳ : ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆಗೆ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲರಿಗೆ ಮನವಿ

       ಕೊಪ್ಪಳ : ಅವಳಿ ನಗರಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನಗರದ ರಸ್ತೆಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆಯಿಂದ ನಗರ ಸಭೆ ನೂತನ ಅಧ್ಯಕ್ಷ ಅಮ್ಜದ್ ಪಟೇಲರಿಗೆ ಬುಧವಾರ…

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ ವಾಗಿದೆ – ಮೊಹಮ್ಮದ್ ಅಲಿ ಸಂಕನೂರ್ 

ಕೊಪ್ಪಳ : ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ ವಾಗಿದೆ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನ ಅತಿಥಿ ಉಪನ್ಯಾಸಕ ಮೊಹಮ್ಮದ್ ಅಲಿ ಸಂಕನೂರ್ ಹೇಳಿದರು.      ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಗರದಲ್ಲಿ ಭಾರತದ 78 ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ…

ಹಿರಿಯ ಭೂವಿಜ್ಞಾನಿಯ ಕಾನೂನುಬಾಹಿರ ಪುನರ್ ನೇಮಕ ರದ್ದುಪಡಿಸಲು ಆಗ್ರಹ

ದೇವದುರ್ಗ: ರಾಯಚೂರು ಗಣಿ & ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಹಿರಿಯ ಭೂವಿಜ್ಞಾನಿ ಶ್ರೀಮತಿ ಪುಷ್ಪಲತಾ ಇವರನ್ನು ಸರ್ಕಾರದ ಆದೇಶ ಉಲ್ಲಂಘಿಸಿ  ಅಮಾನತ್ತುಗೊಂಡಿದ್ದ ಹುದ್ದೆ/ಸ್ಥಳದಲ್ಲಿಯೇ ಪುನರ್ ಸ್ಥಾಪಿಸಿದ ಆದೇಶವನ್ನು…

ಕೊಪ್ಪಳಕ್ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾನೂನು ಕಾಲೇಜು ಮಂಜೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

ಕೊಪ್ಪಳ: ಕೊಪ್ಪಳಕ್ಕೆ ಸರ್ಕಾರಿ ಅತ್ಯಧುನಿಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಮಹಾವಿದ್ಯಾಲಯ ಮಂಜೂರು ಮಾಡಲು ಮಂಗಳವಾರ ತಾಲೂಕಿನ ಬಸಾಪುರ ಹತ್ತಿರದ ಎಂ.ಎಸ್.ಪಿ.ಎಲ್. ಏರ್ ಸ್ಟ್ರಿಪ್ ನಲ್ಲಿ ತುಂಗಭದ್ರಾ ಡ್ಯಾಮಿನ 19ನೇ ಗೇಟ್…

ದೇಶ ಮತ್ತು ಜನರ ಮೇಲೆ ಸಾಲದ ತೂಗುಕತ್ತಿ

ಆದಾಯ ಕುಂಠಿತವಾಗುತ್ತಿರುವಾಗ ಮತ್ತು ಉದ್ಯೋಗಗಳು ವಿರಳವಾಗಿದ್ದರೂ ಸರ್ಕಾರ ಮತ್ತು ಕುಟುಂಬಗಳು ಹೆಚ್ಚು ಸಾಲಗಾರರಾಗಿದ್ದಾರೆ. ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು (IMF) ಭಾರತದ ಬೆಳೆಯುತ್ತಿರುವ ಸಾಲದ ಸಮಸ್ಯೆಯನ್ನು ಮಾತನಾಡಿದ ನಂತರ ಇದು ಹೆಚ್ಚು ಮುನ್ನೆಲೆಗೆ ಬಂದಿತು.…

ಸ್ತನ್ಯಪಾನದಿಂದ ಮಕ್ಕಳ ಆರೋಗ್ಯ ಉತ್ತಮ

ಯಾದಗಿರಿ : ಆಗಸ್ಟ್ 02,  : ತಾಯಿಯ ಸ್ತನ್ಯಪಾನ ಮಕ್ಕಳ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಜಗತ್ತಿನ ಏಕೈಕ ಕಲಬೆರಕೆ ಆಗದ್ದು ಎಂದರೆ ಎದೆಹಾಲು ಎಂದು ಆರ್‌ಸಿಎಚ್‌ಓ ಡಾ.ಮಲ್ಲಪ್ಪ ಹೇಳಿದರು. ನಗರದ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ತರಬೇತಿ ಸಂಸ್ಥೆಯ ಸಂಭಾಗಣದಲ್ಲಿ…

ನಕಲಿ ಚಿಕಿತ್ಸಾಲಯದ ಮೇಲೆ ದಾಳಿ

ಯಾದಗಿರಿ : ಆಗಸ್ಟ್ 02, : ಯಾದಗಿರಿ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಬಗ್ಗೆ ಸಾರ್ವಜನಿಕರಿಂದ ಅರೋಪಗಳನ್ನು ಬರುತ್ತಿರುವ ಹಿನ್ನೆಲೆಯಲ್ಲಿ ಓರ್ವ ನಕಲಿ ಕ್ಲಿನಿಕ್ ವೈದ್ಯನನ್ನು ತಪಾಸಣೆ ನಡೆಸಿ ಕೆಎಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಕುಟುಂಬ ಕಲ್ಯಾಣ ಅಧಿಕಾರಿಗಳ…

ಜನಪರ ಹೋರಾಟಗಾರ ಸಂಗಮೇಶ ಎನ್ ಜವಾದಿ

https://www.facebook.com/Janaaakroshaa/ ರೈತಪರ ಹಾಗೂ ಬಡ ಜನರಪರ ಹೋರಾಟದ ಧ್ವನಿ, ಅಂಕಣಕಾರರು, ಪರಿಸರ ಸಂರಕ್ಷಕರು, ಸಾಂಸ್ಕೃತಿಕ ಸಂಘಟಕರು ಮತ್ತು ಬರಹಗಾರರಾಗಿ ಸಂಗಮೇಶ ಎನ್ ಜವಾದಿ ಅವರು ಹೆಸರಾಗಿದ್ದಾರೆ. ಸಂಗಮೇಶ ಎನ್ ಜವಾದಿ ಅವರು 1984ರ ಆಗಸ್ಟ್ 2 ರಂದು ಬೀದರ…

ಬೀದಿ ಬದಿ ವ್ಯಾಪಾರಸ್ಥರು ಪಿ.ಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಿರಿ : ಪೌರಾಯುಕ್ತ ಲಕ್ಷಿö್ಮÃಕಾಂತ ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು, ಜಾಗೃತಿಯ ಒಂದು ದಿನದ ಕಾರ್ಯಗಾರ

ಯಾದಗಿರಿ : ಆಗಸ್ಟ್ 01,  : ನಗರದಲ್ಲಿನ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಪಿ.ಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಲಕ್ಷಿö್ಮÃಕಾಂತ ಅವರು ಕರೆ ನೀಡಿದರು. ಜಿಲ್ಲಾಡಳಿತ, ನಗರಸಭೆ, ಜಿಲ್ಲಾ…