ರಾಜಕೀಯ

ಗುರುಮಠಕಲ್: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಅಖ್ತರ್ ಪ್ಯಾರೆ ಆಯ್ಕೆ

WhatsApp Group Join Now
Telegram Group Join Now

ಗುರುಮಠಕಲ್: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಅಖ್ತರ್ ಪ್ಯಾರೆ ಆಯ್ಕೆ

ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಅಖ್ತರ ಪ್ಯಾರೆ ಅವರನ್ನು ನೇಮಕ ಮಾಡಿದ ಹಿನ್ನೆಲೆ ಪಟ್ಟಣದ ಯವಕರಿಂದ ಸನ್ಮಾನ ಸಮಾರಂಭ…
ಈ ಹಿಂದೆ ಗುರುಮಠಕಲ್ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಅವರು ಶ್ರೀ ಪ್ರಿಯಾಂಕ ಖರ್ಗೆ ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರ ಹಾಗೂ ರಾಧಾಕೃಷ್ಣರ ಆಪ್ತರು.

ಈ ಸಂದರ್ಭದಲ್ಲಿ ಅಧ್ಯಕ್ಷ ಅಖ್ತರ ಮಾತನಾಡಿ ” ನನ್ನನ್ನು ಎಲ್ಲ ಕಾಂಗ್ರೆಸ್ಸಿನ ಹಿರಿಯ ಮುಖಂಡರ ಸಮ್ಮುಖದಲ್ಲಿ ಅಲ್ಪಸಂಖ್ಯಾತರ ಬ್ಲಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಅಲ್ಪಸಂಖ್ಯಾತರ ಯಾವುದೆ ಸಮಸ್ಯೆಯ ಇದ್ದರೆ ಬಗೆಹರಿಸುತ್ತುನೆ , ಸನ್ಮಾನ ಮಾಡಿರುವ ನಿಮ್ಮಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ” ಎಂದು ಹೇಳಿದರು
ಈ ವೇಳೆ ಪಟ್ಟಣದ ಮುಸ್ಲಿಂ ಸದರ ಪಂಚ್ ಅಧ್ಯಕ್ಷ ಇಸ್ಮಾಲ್ ಪ್ಯಾರೆ, ಯುವಕರಾದ ಎಜಾಜ್, ಪೀರ ಅಹ್ಮದ, ಆರೀಫ್, ಸದ್ದಾಂ, ವರೀಸ್ ಅನೇಕರು ಉಪಸ್ಥಿತರಿದ್ದರು

ವರದಿ: ಆಸೀಮ್ ಜುಬೇರ್ ಚಿನ್ನಾಕಾರ
9448825320

WhatsApp Group Join Now
Telegram Group Join Now

Related Posts