ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಅನುಷ್ಠಾನ ಮಾಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಅಂತರಾಷ್ಟ್ರೀಯ ಯೋಗ
ದಿನಾಚರಣೆಯನ್ನು ಆಚರಿಸಲಾಯಿತು.
ನರೇಗಾ ಯೋಜನೆಯ ಕೂಲಿ ಕಾರ್ಮಿಕಾರ ಜೊತೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಅಧಿಕಾರಿಗಳು ಅಮೃತ ಸರೋವರ
ದಡದ ಮೇಲೆ ಯೋಗ ಹಾಗೂ ಪ್ರಾಣ ಆಯಾಮ ಗಳನ್ನು ಮಾಡಲಾಯಿತು
ಈ ಸುದ್ದಿಯನ್ನು ಓದಲು ಲಿಂಕನ್ನು ಟಚ್ ಮಾಡಿhttps://janaaakrosha.com/wp-admin/post.php?post=1316&action=edit
ಎರಡು ವರ್ಷದ ಹಿಂದೆ ಅನುಷ್ಠಾನಗೊಂಡ ಕಾಮಗಾರಿಗಳು ಮಳೆ ಬಂದಿರುವ ಪ್ರಯುಕ್ತ ಕೆರೆಗಳಲ್ಲಿ ನೀರು ತುಂಬಿ ಹುಲ್ಲುಗಾವಲು
ಬೆಳೆದಿರುವ ಸೌಂದರ್ಯವನ್ನು ಆನಂದಿಸಿದರು.
ಅದೇ ರೀತಿಯಾಗಿ ತಾಲೂಕು ಪಂಚಾಯತ್ ಆವರಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ್ ಶರ್ ಬೈ ರವರು
ಮಾತನಾಡುತ್ತಾ ನಮ್ಮ ದಿನನಿತ್ಯದ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಕೊಡದೆ ಕೆಲಸ ಮಾಡುತ್ತಿದ್ದು. ಇದರಿಂದ
ಹಲವು ರೋಗ ರೋಜನೆಗಳಿಗೆ ತುತ್ತಾಗುತ್ತಿದ್ದು. ನಾವೆಲ್ಲರೂ ಇನ್ನು ಮುಂದೆ ಪ್ರತಿದಿನವೂ ಕಡ್ಡಾಯವಾಗಿ ಯೋಗವನ್ನು
ಮಾಡುವಂತೆ ತಿಳಿಸಿ ಯೋಗ ಮಾಡುವ ಮುಖಾಂತರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ.
ನನ್ನ ಫೇಸ್‌ಬುಕ್ ಮುಖಪುಟವನ್ನು ಫಾಲೋ ಮಾಡಿ, ಉಪಯುಕ್ತ ಮಾಹಿತಿಗಳು ಸಿಗುತ್ತವೆ:https://www.facebook.com/laxmikantnayakkollur/