ಅಪರಾಧ

ಅರೆ ಬೆಂದ ಮಹಿಳೆಯ ಶವ

WhatsApp Group Join Now
Telegram Group Join Now

ಚೇಳೂರು, 2 ಏಪ್ರಿಲ್ :ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಶಿವಸಂದ್ರ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಸುಮಾರು 25 ವರ್ಷದ ವಿವಾಹಿತ ಮಹಿಳೆಯನ್ನು ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಗುರುತು ಸಿಗದ ಹಾಗೆ ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.

ಮೃತಮಹಿಳೆಯ ಕೊರಳಿನಲ್ಲಿ ತಾಳಿ, ಕಾಲುಂಗುರ, ಬಳೆಗಳು ಮಾತ್ರ ದೊರೆತಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಕುತ್ತಿಗೆಗೆ ವೇಲಿನಿಂದ ಬಿಗಿದು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ.

WhatsApp Group Join Now
Telegram Group Join Now

Related Posts